Sign In

Sri Halu Basaveshwara Temple Korlagundi

Sri HaluBasaveshwara 1
Sri HaluBasaveshwara 2
Sri HaluBasaveshwara 3

Temples

Listing Added
January 12, 2016
Location
Ballari-Bellary
Phone No
+919901999498
Website
-
Views

Year Of Established
-
Korlagundi, Bellary

Sri Halu Basaveshwara Temple Korlagundi

Temples

ಶ್ರೀ ಹಾಲು ಬಸವೇಶ್ವರ

ಕರ್ನಾಟಕದ  ಬಳ್ಳಾರಿ ಜೆಲ್ಲೆಯ  ಬಳ್ಳಾರಿ ತಾಲೂಕಿಗೆ ಉತ್ತರಾಭಿಮುಖವಾಗಿ  14 ಕಿಲೋಮೀಟರ್ ದೂರದಲ್ಲಿ  ಇರುವ ಒಂದು ಗ್ರಾಮ  ಕೊರ್ಲ್ಲಗುಂದಿ

ಈ ಹಳ್ಳಿಯಲ್ಲಿ ಉದ್ಭವಿಸಿದ ಲಿಂಗಾ ರೂಪವಾದ ಬಸವ ಪ್ರತಿಷ್ಟೇ ಎಂದು ಹೇಳಲಿ ಮಹಿಮೆ  ಸುಮಾರು 60 ವರುಷಗಳು ಹಿಂದಿನಿಂದ  ಬಂದ ಪರಿ  ವಿಶಾಲವಾದ ಬಯಲಿನಲ್ಲಿ  ನೂರಾರು ಹುಣಸೆ ಮರಗಳು ಮಧ್ಯದಲ್ಲಿ  ಒಂದು ದೊಡ್ದ ಕಟ್ಟಡದಿಂದೊಡಗೂಡಿದ್  ಬಾವಿಯ  ಪಕ್ಕದಲ್ಲಿ   ಈತನು ನೆಲಸಿದ್ದಾನೆ,

ಮೊಟ್ಟ ಮೊದಲು ಮಕ್ಕಳ  ಕೈಯಲ್ಲಿ  ಚಂಡಿನ ಗಾತ್ರದಲ್ಲಿ ಚಂಡಾಗಿ  ಗುಂಡಾಗಿ ಮಕ್ಳಳ ಸಂಗಡ ಆಟವಾಡಿ  ಬೆಸತ್ತು ಬಾವಿಗೆ ಎಸೆದು ಬರುತ್ತಿದರು ಮರುದಿನ  ಆ ಚಂಡಿನಂತಿರುವ  ಗುಂಡು ನಿರದಿಫ್ಟ  ಸ್ತಾನಕ್ಕೆ ಬಂದು ಕುಡಲು ಆಶ್ಚರ್ಯ್ ಪಟ್ಟು  ಅನುಮಾನದಿಂದ ಭಯಪಟ್ಟು ಮತ್ತೆ ಮತ್ತೆ ಪ್ರಯೋಗ್ ಮಾಡಲು ಅದೇ ಸ್ಥಾನವನ್ನು ಅವಲಂಬಿಸಿದನ್ನು ಕಂಡು ಹಿರಿಯರು ಕಿರಿಯರು ಭಯಬೀತಿಯಿಂದ್  ಭಕ್ತಿ  ಗೊಳಗಾಗಿ ಅದೇ ಸ್ಥಾನವನ್ನು  ನೀರಧಿಷ್ಟವಾಗಿ  ನಿರ್ಮಿಸಲಾಯಿತು.  ಅಂದಿನಿಂದ ದೇವರೆಂಬ ಭಾವನೆಗೋಳಗಾಗಿ ಊರಿನ  ಭಕ್ತರೆಲ್ಲಾರು ಕೂಡಿ ಪುಡಿಗಲ್ಲಿನ ಚಿಕ್ಕ ಮಂಟಪವನ್ನು ಮಾಡಲಾಯಿತು ವರುಷ   ವರುಷಕ್ಕೆ ಗಾಥ್ರಧಲ್ಲಿ  ಬೆಳೆಯಲಾರಂಬಿಸಿತು, ಆಕಾರದಲ್ಲಿ ಬಸವನೆಂಬ  ನಾಮವನ್ನು ಅಲಂಕರಿಸಿಕೊಂಡನು  ಈತ ,

 ಬಾವಿಯಲ್ಲಿ ವಂದು ಕಡೆ  ನೀರಿನ ಜಲ  ಮತ್ತೊಂದುಕಡೆ  ಹಾಲಿನ ಜಲೆ ಅದ್ಕಕಾಗಿ ಹಾಲು ಬಾವಿ ಎಂದು  ಹಾಲು ಬಸನೆಂಬಾ ಹಿರಿಯರು  ಹೇಳಿಕೆ . ಈ ಉದ್ಭವ ಲಿಂಗವು ಭಾಸವನ ರೂಪವನ್ನು ಹಲಂಕರಿಸಿ  ಕೊಂಡು ದಿನದಿನಕ್ಕೆ ಬೆಳೆಯಲಾರಂಭಿಸಿದ್ದಾನೆ,  ಇಂತಹ  ಉಧ್ಬವಿಸಿಧ ಬಸವನ  ತಾಣ  ಪುಣ್ಯ ಭೂಮಿಯೇ ಸರಿ ಈತ ನೆಲಸಿದ ಸ್ತಳ  ಒಂದು ಸೂಜಿಗವಾದ ಸ್ಥಳವೆಂದು ಹೇಳಬಹುದು ,ತನ್ನ ಪಕ್ಕದಲ್ಲಿ ತಂಪಾಗಿರುವ ಹಲವಾರು ವೃಕ್ಷಗಳ ಪಕ್ಕದಲ್ಲಿ ಬಾವಿ ವಿಭಾಗದಲ್ಲಿ ಕೆರೆಯ ಮುಂಭಾಗದಲ್ಲಿ ಮೈದಾನ ಅಪರೂಪವಾದ ಸ್ಥಳವಾಗಿದೆ, ಅಂದಿನಿಂದ ಪೂಜಾಕಾರ್ಯಗಳು  ನಡೆಯುತ್ತಾ  ಬಂದಿದೆ,  ಭಕ್ತರನ್ನು ಒಲಿಸಿಕೊಂಡು ಮೆರೆಯುತ್ತಿರುವ ಹಾಲು ಬಾವಿ ಬಸವೇಶ್ವರನ ಸನ್ನಿದಿಗೆ ಒಲುಮೆ ತೋರಿ ಭಕ್ತಿ ಹೆಚ್ಚಾಗಿ ಸೇವೆ ಮಾಡುತ್ತಾ ಬಂದರು,ವರ್ಷಕ್ಕೆ ಒಮ್ಮೆ ಶ್ರಾವಣ ಮಾಸದಲ್ಲಿ ಮೂರನೇ ಸೋಮವಾರ ದಿವಸ ಸಂಭ್ರಮದಿಂದ ವಿಜಯೋತ್ಸವ ನಡೆಯುತ್ತದೆ , ಭಜನಾ ವಾದ್ಯಗಳು ಮೊಳಗುತ್ತಾ  ಸಂಭ್ರಮದಿಂದ ಊರಿನ ಜನರು ಭಕ್ತಿಯಿಂದ ಹಬ್ಬವನ್ನು ಆಚರಿಸುತ್ತಾ ಬಂದರು,  ಅದೆರೀತಿ ಶ್ರೀ ಹಾಲು ಬಸವೇಶ್ವರನ ದೇವಸ್ಥಾನದಲ್ಲಿ ಊರಿನ ಭಕ್ತದಿಗಳ ಸಹಕಾರದೊಂದಿಗೆ ಪ್ರತಿನಿತ್ಯ  ಸಂಪ್ರದಾಯವಾಗಿ ಭಜನೆ ನಡೆಯುತ್ತವೆ,  ಹಲವಾರು ವರ್ಷಗಳಿಂದ ಆಗೇ ಹುಣ್ಣಿಮೆಗೆ ಉಚ್ಚಾಯದ ಉತ್ಸವ ಜಾತ್ರೆ ಪ್ರತಿ ವರ್ಷ ಬರಲಾರಂಬಿಸಿತು , ಪರಮ ಭಕ್ತನಾದ ಕೋರಿ ದಾನಪ್ಪನವರ  ಮಗ ಕೋರಿ ಬಸಣ್ಣ  ಯನ್ನುವವರು ಮನ ಒಲಿಸಿಕೊಂಡು ಹೊಸಕಟ್ಟಡದೊಡಗೂಡಿದ .ಗುಡಿಯನ್ನು ನಿರ್ಮಾಣ ಮಾಡಿಕೊಂಡು ವಿಶಾಲವಾದ ಪೌಳಯೊಂದಿಗೆ ನೆರವೇರಿಸಿದನು . ಕಾರ್ಯಗಳು ವಿಜೃಂಬಣೆ ಯಿಂದ ನಡೆಯಲಾರಂಬಿಸಿತು ಬಸವೇಶ್ವರನ ಅಕಾರ  ಎಲ್ಲಾ ಸರಿಯಾಗಿ ಸ್ಪಷ್ಟವಾಗಿ ಮುಖ , ಭುಜ , ಬಾಲ  ಮಲಗಿಕೊಂಡಿರುವ ಬಸವ ಕಾಲುಗಳು ,ಕೊರಳಲ್ಲಿ ಗೆಜ್ಜೆಯ ಸಂಗಗಳು ಕೊಡು ,ಕಿವಿ ಎಲ್ಲಾ ರೀತಿಯಿಂದ  ಅವಯುವ ಕೆತ್ತನೆಯಿಂದ ಮಾಡಿರುವವರೇನೋ ಎಂಬಂತೆ ತೋರಿ ಒಡ್ಡ ಮೂಡಿಬಂದ ಬಸವನ ಪಾದಕ್ಕೆ ಬರಹಗಾರನ ನಮಸ್ಕಾರಗಳು  

ದರುಶನಕ್ಕೆ  ಸಾವಿರಾರು ಭಕ್ತಾದಿಗಳುಬಂದು ಸೇವೆಗೈದು  ಭಜನೆ ಪ್ರವರ್ಚನಾದಿಗಳು  ನಡೆಯಲರಂಬಿಸಿದವು    ಈತನ ಪವಾಡ ಮೋದಲಿಗಿ ಚಿಕ್ಕಾಗಾತ್ರದಲ್ಲಿದ್ದಾಗ  ಭಾವಿಗೆ ಎಸೆದರು ಬಂದು ಮತ್ತೇ ಕೂಡುವದು. ವರ್ಷದಲ್ಲಿ  ಭಾವಿಯ ಜಲವನ್ನು  ಐದು ಬಣ್ಣಗಳಾಗಿ ತೋರುವವು ಭಕ್ತನ ಮಾವೊಲಸಿ ಇಚ್ಚೆಯನ್ನು ಪೊರೈಸುವುದು ತದನಂತರ ಗೂಡಿಯ ಕಾರ್ಯದರ್ಶ್ರೀ ಕಾರ್ಯಕರ್ತ  ನಾದ ಡಿ. ಸ್ವಾಮಿಯವರು ಹೃದಗಳು ಬಯಸಿ ನೂತನ ರಥೊತ್ಸವದ ನಿರ್ಮಾಣವು ಪ್ರಾರಂಭ ಕಾರ್ಯಕರ್ತರು ಊರಿನಭಕ್ತರು ಹಿರಿಯರು ಸೇವಕರುನ್ನು ಒಳಗೊಂಡು ಸಹಪಾಠಿಗಳೊಂದಿಗೆ ಕ್ರಿಯೆಯೊಂದ ಶರಣರ  ಅಶ್ರೀವಾದದಿಂದ ಗುರುಗಳು ಕರುಣೆಯಿಂದ ಭಕ್ತಿ ಪೂವ್ರಕವಾಗಿ ನೂತನ ಕಟ್ಟಿಗೆಗಳಿಂದ ಶ್ರಮದಿಂದ ಶ್ರದ್ಧ ಪಟ್ಟು ಪರಿಣಿತರನ್ನು ಕೆರೆತಂದು ನಯವಾಗಿ ಭವ್ಯವದ ರಥವನ್ನು  ನಿರ್ಮಿಸಿ , 1980 ನೇ ವರುಷದಲ್ಲಿ ಶಸ್ತ್ರೋಕ್ತವಾಗಿ ಪ್ರತಿವರುಷ ಪಾಲ್ಗುಣ ಮಾಸದಲ್ಲಿ  ಹೋಳಿ  ಹುಣ್ಣಿಮೆಯಾದ ಐದು  ದಿನಕ್ಕೆ ಅಂದರೆ  ಸಾಯಂಕಾಲ  5:00 ಗಂಟೆಯ  ಸಂಯದಲ್ಲಿ  ಬಹು  ವಿಜೃಂಬಣೆಯೆಯಿಂದ್ ಬಜನಾ ವಾದ್ಯಗಳೊಂದಿಗೆ ಸಾವಿರಾರು ಭಕ್ತಾಧಿಗಳು ಸಮೂಹದಲ್ಲಿ  ರಥೊತ್ಸವವು ನಡೆಯುತ್ತಾ ಭಂದಿದೆ ಮೂರುದಿವಸ ಪ್ರಸಾದ ವಿನಿಯೋಗ ನಡೆಯುತ್ತದೆ. ಮರುದಿವಸ  ಕಡುಬಿನ ಒಡಬುಗಳು  ಪುರಂತ ಹಾಡುವುದು ನಂದಿಕೋಲು ಕುಣಿಸುವದು, ಬಜನೆ ವಾದ್ಯಗಳು ಸಮೇತವಾಗಿ  ಶ್ರೀ ಹಾಲು ಬಸವೇಶ್ವರರನ್ನು ಪಲ್ಲಕ್ಕಿಯಲ್ಲಿ ಮೇರಿಸಿದರು ಬಸವನ ಸನ್ನಿದಿ ಹೋಗಿ ಮಂಗಳಾರತಿ ಮಾಡಿಕೋಂಡು ಮರಳಿ ಗುಡಿಗೆ ಬಂದು ಮಂಗಳಾರತಿ ಕಾರ್ಯಕ್ರಮಗಳು ನಡೆಯುವವು 

Address Korlagundi, Bellary
Email Id
Phone +919901999498
Website -

Got Any Questions, Please Feel Free To Ask  Now Open
  • Monday 05:00 AM - 09:00 PM
   05:00 AM - 09:00 PM
   05:00 AM - 09:00 PM
   05:00 AM - 09:00 PM
  • Tuesday 05:00 AM - 09:00 PM
   05:00 AM - 09:00 PM
   05:00 AM - 09:00 PM
   05:00 AM - 09:00 PM
  • Wednesday 05:00 AM - 09:00 PM
   05:00 AM - 09:00 PM
   05:00 AM - 09:00 PM
   05:00 AM - 09:00 PM
  • Thursday 05:00 AM - 09:00 PM
   05:00 AM - 09:00 PM
   05:00 AM - 09:00 PM
   05:00 AM - 09:00 PM
  • Friday 05:00 AM - 09:00 PM
   05:00 AM - 09:00 PM
   05:00 AM - 09:00 PM
   05:00 AM - 09:00 PM
  • Saturday 05:00 AM - 09:00 PM
   05:00 AM - 09:00 PM
   05:00 AM - 09:00 PM
   05:00 AM - 09:00 PM
  • Sunday 05:00 AM - 09:00 PM
   05:00 AM - 09:00 PM
   05:00 AM - 09:00 PM
   05:00 AM - 09:00 PM
  Verified Listing

  Tags

  Temples
  Ad1 Ad1